ನಮಸ್ತೇ ಸರ್ ನಾನು ರಾಜಶ್ರೀ ಐಹೊಳೆ. ನಾನು 2021 ಲೀ ನಡೆದ KAS ಫ್ರೀ ಕೋಚಿಂಗ್ & Civil PSI (545), CIVIL PC ಹುದ್ದೆಗಳಲ್ಲಿ ಆಯ್ಕೆಯಾಗಿದ್ದೇನೆ.
ನಾನು competative exam ಗೆ 2020 ಸಮಯದಲ್ಲಿ ಓದುತ್ತಿದ್ದೆ.ಸೈನ್ಸ್ ಗೋಸ್ಕರ 6th to 10th books ಓದಿದೆ,Authors book's ಓದಿದೆ.ಆದರೆ ಓದಿದ್ದು ನೆನಪು ಉಳಿತಿರಲಿಲ್ಲ.ಅದೇ ವೇಳೆಗೆ FDA ಎಕ್ಸಾಮ್ ಇತ್ತು.ಶಿವಾ!!! ಆ question paper ಲೀ 40+ ಸೈನ್ಸ್ ಪ್ರಶ್ನೆ ಕೇಳಿದ್ರು ಮುಗೀತು ಕತೆ ಏನು ಮಾಡೋದು ಪಾ ಅಂತ ಯೋಚಿಸ್ತಿದ್ದೆ.
ಹೇಗಾದ್ರೂ ಮಾಡಿ ಒಬ್ಬ ಒಳ್ಳೆಯ ಸೈನ್ಸ್ ಗುರುಗಳನ್ನು ಹುಡಕಬೇಕು ಅಂತ ಹುಡಕತಿದ್ದೆ.
ಅದೇ ಟೈಂ ಲೀ unacademy ಲೀ ಸೈನ್ಸ್ ಸಬ್ಜೆಕ್ಟ್ ಟೀಚರ್ ಲಿಸ್ಟ್ ನೋಡತಿದ್ದೆ.
ಅದೇ ಟೈಂ ಲೀ ಸಿಕ್ಕಿದ್ದು ನಮ್ಮ ಗುರುಗಳು ಕೋಡ್ ವರ್ಡ್ ಕಿಂಗ್ ರವಿಕಾಂತ್ yk ಸರ್ 👏.
ಎಕ್ಸಾಮ್ ಬೇಕಿರೋ ಕಂಟೆಂಟ್, ಹಿಂದೆ ನಡೆದ ಎಕ್ಸಾಮ್ ಪ್ರಶ್ನೆ, ಮುಂದೆ ನಡಿಯೋ ಎಕ್ಸಾಮ್ ಲೀ ಯಾವ್ ತರ question ಕೆಳತಾರೆ ಅಂತ advance ಹೇಳತಿದ್ರು. All state questions paper solve ಮಾಡತಿದ್ದರು.1 question ಗೆ 10 question with explain ಮಾಡತಿದ್ದರು.ಯಾವ ತರ ಓದಬೇಕು, ಯಾವ್ ತರ ನೆನಪು ಇಟ್ಟಕೋಬೇಕು ಅನ್ನೋದು ಹೇಳುತ್ತಿದ್ದರು.
ಕಬ್ಬಿಣದ ಕಡಲೆದಂತೆ ಇರುವ ಸೈನ್ಸ್ ಸಬ್ಜೆಕ್ಟ್ ಅತಿ ಸುಲಭವಾಗಿ ತಿಳಿಸಿಕೊಟ್ಟರು.
ಅನ್ಅಕಾಡೆಮಿ ಲೀ ಅವರ್ ಫ್ರೀ ಕ್ಲಾಸ್ ಗಳನ್ನ ಸ್ಟಾರ್ಟಿಂಗ್ ಇಂದ 2021 October PSI exam ಆಗೋವರೆಗೆ ನೋಡಿದೆ.ಎಲ್ಲ ಕ್ಲಾಸ್ ನೋಡಿ ನೋಟ್ಸ್ ಮಾಡಿಕೊಂಡು ಓದಿದೆ.
ನನ್ನ ಹತ್ತಿರ ದುಡ್ಡು ಇರಲಿಲ್ಲ.ಅದಕ್ಕೆ ನನ್ನ ಫ್ರೆಂಡ್ ನಂದೀಶ್ ಹತ್ತಿರ 1 months ಪ್ಲಸ್ ಕ್ಲಾಸ್ ತಗೊಂಡು ನಾನು ಎಲ್ಲ ನೋಟ್ಸ್ ಮಾಡಿ ಓದಿದೆ.
ನಾನು ಪ್ರಾಮಿಸ್ ಮಾಡಿ ಹೇಳತೀನಿ
ಸೈನ್ಸ್ ಸಬ್ಜೆಕ್ಟ್ ಗೆ ರವಿಕಾಂತ್ yk sir notes ಬಿಟ್ಟು ಯಾವ್ ಬುಕ್ ಓದಿಲ್ಲ, ಏನು ಓದಿಲ್ಲ. ಅಷ್ಟು perfect ಇರುತ್ತೆ ಇವರ ನೋಟ್ಸ್. ಇವಾಗ ಸರ್ ದೇ BOOK, APP ಇದೆ. ಎಲ್ಲಾ ಇದರ ಉಪಯೋಗ ಮಾಡಿಕೊಳ್ಳಿ. Thank you so much sir 🙏